Class - 3 Class Assignment NO - 5

Language: Hindi
Subject: हिंदी > वाचन
Age: 8 - 9
NATIONAL PUBLIC SCHOOL JAYANAGAR
7. 'ತಪ್ಪಿಲ್ಲದೆ ಚೆನ್ನಾಗಿ ಕಾಣುವ ರೀತಿಯಲ್ಲಿ ಬರೆಯಬೇಕು'. ಈ ವಾಕ್ಯವನ್ನು ಸರಿ ಅಥವಾ ತಪ್ಪು ಎಂದು ಗುರುತಿಸಿ.
5. ಪುಟ್ಟರಾಜರ ತಾಯಿಯ ಹೆಸರು_________
ACADEMIC YEAR - 2021 -22
CLASS ASSIGNMENT NO - 5
8. ಬೀಸಣಿಗೆ ____________ ಸುಳಿದಾವ.
CLASS - 3 STD
II.1.' ಕಸ್ತೂರಿ' ಈ ಪದದ ಪ್ರಾಸ ಪದ ಗುರುತಿಸಿ.
SUBJECT - KANNADA
1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ:
9. ಮೂರನೆಯ ತರಗತಿಯವರು ವಹಿಸಿಕೊಂಡ ಕಾರ್ಯ _________
2. 'ಧೈರ್ಯವಂತ' ಈ ಪದಕ್ಕೆ ವಿರುದ್ಧ ಪದ ಗುರುತಿಸಿ.
ಪುಟ್ಟರಾಜರು 1914 ಮಾರ್ಚ್ 3 ರಂದು ಹಾವೇರಿ ತಾಲೂಕಿನ ದೇವಗಿರಿಯಲ್ಲಿ ಜನಿಸಿದರು. ತಂದೆ ರೇವಣ್ಣಯ್ಯ, ತಾಯಿ ಸಿದ್ದಮ್ಮ. ಚಿಕ್ಕಂದಿನಲ್ಲೇ ಕಣ್ಣುಬೇನೆಯಿಂದ ದೃಷ್ಟಿ ಕಳೆದುಕೊಂಡಿದ್ದರು. ಗುರು ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಶಿಕ್ಷಣ ಪಡೆದರು. ಸಂಗೀತ ಕ್ಷೇತ್ರದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದರು. ಸಂಗೀತದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದರು.
3. 'ಕಂದಯ್ಯ' ಈ ಪದವು ________ ಒತ್ತಕ್ಷರಕ್ಕೆ ಉದಾಹರಣೆಯಾಗಿದೆ.
10. 'ಜೋಗ್' ಜಲಪಾತ ___________ಜಿಲ್ಲೆಯಲ್ಲಿದೆ.
1. ಪುಟ್ಟರಾಜರು ಎಲ್ಲಿ ಜನಿಸಿದರು?
4. 'ಚಂಜೀಯ' ಈ ಪದದ ಗ್ರಾಂಥಿಕ ರೂಪ ಗುರುತಿಸಿ.
2. ಪುಟ್ಟರಾಜರು ದೃಷ್ಟಿ ಕಳೆದುಕೊಂಡದ್ದು ಹೇಗೆ?
5. 'ಹಣ್ಣುಗಳ ಮಾವು ರಾಜ' ಈ ವಾಕ್ಯದ ಶುದ್ಧರೂಪ ಗುರುತಿಸಿ.
3. ಪುಟ್ಟರಾಜರು ಸೇವೆ ಸಲ್ಲಿಸಿದ ಕ್ಷೇತ್ರಗಳು ಯಾವುವು?
6. ಶಕ್ತಿಗಿಂತ _________ಮೇಲು.
4. ಪುಟ್ಟರಾಜರ ತಂದೆಯ ಹೆಸರು_________