Class - 3 Class Assignment NO - 3

Language: Hindi
Subject: हिंदी > वाचन
Age: 8 - 9
NATIONAL PUBLIC SCHOOL JAYANAGAR
12. ಮಾನವ ಕಾಡಿಗೆ ಏಕೆ ಬಂದನು?
5. ಶಿಕ್ಷಕರಾದರೂ ಕೂಡ ಸೂರ್ಯಸೇನರು ಯಾವ ಬಯಕೆಯನ್ನು ಬಿಟ್ಟಿರಲಿಲ್ಲ?
ACADEMIC YEAR - 2021 -22
CLASS ASSIGNMENT NO - 3
13. ಆಡಿ ಬಾ ನನ ಕಂದ__________ ತೊಳೆದೇನ.
CLASS - 3 STD
6. 'ರಾಷ್ಟ್ರ' ಪದದ ಅರ್ಥ _________
SUBJECT - KANNADA
1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ:
14. ಜಿ .ಪಿ ರಾಜರತ್ನಂ ರವರು ಬರೆದಿರುವ ಪದ್ಯದ ಹೆಸರು__________
7. 'ಕೂಸು' ಈ ಪದದ ಸಮಾನಾರ್ಥಕ ಪದ ___________
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅನೇಕ ಮಹಾನ್ ವ್ಯಕ್ತಿಗಳಲ್ಲಿ ಸೂರ್ಯ ಸೇನರು ಕೂಡ ಒಬ್ಬರು. ಸೂರ್ಯಸೇನ್ ನಮ್ಮಲ್ಲಿ ಅನೇಕರಿಗೆ ಅಪರಿಚಿತ ವ್ಯಕ್ತಿ. ಭಾರತದ ಸ್ವಾತಂತ್ರ್ಯಯುದ್ಧದಲ್ಲಿ ಹೋರಾಡಿದ ಮಹಾನ್ ವ್ಯಕ್ತಿ. ಬಂಗಾಳದಲ್ಲಿ ಜನಿಸಿದ ಇವರದ್ದು ಅಪ್ರತಿಮೆಯ ವ್ಯಕ್ತಿತ್ವ. 'ಮಾಸ್ಟರ್ ದಾ' ಎಂದೇ ಖ್ಯಾತರಾದ ಇವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು ಜನವರಿ 12 ರಂದು. ಈ ನಮ್ಮ ಜಂಜಾಟದ ಜೀವನದಲ್ಲಿ ಮರೆತ ಅದೆಷ್ಟು ಮಹನೀಯರಲ್ಲಿ ಸೂರ್ಯಸೇನರು ಒಬ್ಬರು. ಬಿ. ಎ ವಿದ್ಯಾರ್ಥಿಯಾಗಿದ್ದಾಗ ಭಾರತ ಸ್ವಾತಂತ್ರ್ಯ ಸಮರದ ಬಗ್ಗೆ ಚೆನ್ನಾಗಿ ತಿಳಿಕೊಂಡಿದ್ದರು. 1918ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು, ಶಿಕ್ಷಕರಾದರೂ ಕ್ರಾಂತಿಯ ಉರಿಯನ್ನು ಹೊತ್ತಿಸುವ ಬಯಕೆಯನ್ನು ಬಿಟ್ಟಿರಲಿಲ್ಲ. ತಮ್ಮ ವಿದ್ಯಾರ್ಥಿಗಳನ್ನು ತನ್ನ ಕ್ರಾಂತಿಕಾರಿ ಮನೋಭಾವಕ್ಕೆ ತಕ್ಕಂತೆ ರೂಪಿಸುತ್ತಿದ್ದರು.
8. 'ಪುಸ್ತಕ' ಈ ಪದದ ಬಹುವಚನ ರೂಪ ಗುರುತಿಸಿ:
15.'ಭಾರತದ ಸ್ವಾತಂತ್ರ್ಯ' ದಿನವನ್ನು ಎಂದು ಆಚರಿಸುತ್ತೇವೆ?
9. 'ಮೊದಲು' ಈ ಪದದ ವಿರುದ್ಧ ಪದ__________
1. ಸೂರ್ಯಸೇನರು ಎಲ್ಲಿ ಜನಿಸಿದರು?
10. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಅಕ್ಷರಗಳ ಸಂಖ್ಯೆ___________
2. ಸೂರ್ಯಸೇನ ರವರನ್ನು ಯಾವಾಗ ಗಲ್ಲಿಗೇರಿಸಿದರು?
3. ಸೂರ್ಯಸೇನರು ಬಿ.ಎ ವಿದ್ಯಾರ್ಥಿಯಾಗಿದ್ದಾಗ ಯಾವುದರ ಬಗ್ಗೆ ತಿಳಿದುಕೊಂಡಿದ್ದರು?
11. ಕಸ್ತೂರಿ ಎಲ್ಲಿ ತುತ್ತೂರಿಯನ್ನು ಊದಿದನು?
4. ಸೂರ್ಯಸೇನರು ಯಾವ ವೃತ್ತಿಯನ್ನು ಮಾಡುತ್ತಿದ್ದರು?