Class - 3 Class Assignment NO - 2

Language: Hindi
Subject: हिंदी > वाचन
Age: 5 - 1
NATIONAL PUBLIC SCHOOL JAYANAGAR
12. 'ಹೂ' ಈ ಪದದ ಸಮಾನಾರ್ಥಕ ಪದ ಬರೆಯಿರಿ:
5. ಗದ್ಯದ ಪ್ರಕಾರ ಮಕ್ಕಳು ಯಾರನ್ನು ಹೆಚ್ಚಾಗಿ ಅನುಸರಿಸುತ್ತಾರೆ?
ACADEMIC YEAR - 2021 -22
CLASS ASSIGNMENT NO - 2
13. ಜಾರಿತು ನೀರಿಗೆ________
CLASS - 3 STD
6. 'ಬೀದಿಯಲಿ ' ಈ ಪದದ ಪ್ರಾಸ ಪದ ಗುರುತಿಸಿ:
SUBJECT - KANNADA
1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ.
14. 'ಕಲರವ' ಈ ಪದದ ಅರ್ಥ ಗುರುತಿಸಿ.
7. ಬೋಳು + ಆಯ್ತು ಕೊಟ್ಟಿರುವ ಪದವನ್ನು ಕೂಡಿಸಿ ಬರೆದಾಗ ---------------
ಎಂಟು ವರ್ಷದ ಮಗುವಿನೊಂದಿಗೆ ಮಹಿಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಅಮ್ಮ ಮತ್ತು ಮಗು ಪುಸ್ತಕ ಓದುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಪಕ್ಕದ ಮುದುಕನೊಬ್ಬ ಕೇಳಿದ, "ಅಮ್ಮಾ.... ಇಂದಿನ ಜಗತ್ತಿನಲ್ಲಿ ಮಕ್ಕಳು ಮೊಬೈಲ್ (ಜಂಗಮವಾಣಿ ) ಮತ್ತು ಟ್ಯಾಬ್ ನಲ್ಲಿ ಆಟವಾಡುತ್ತಾರೆ. ನೆನ್ನೆ ಹುಟ್ಟಿದ ಮಕ್ಕಳು ಮೊಬೈಲ್ ಮತ್ತು ಟ್ಯಾಬ್ ಗಳಿಗೆ ಮರುಳಾಗಿದ್ದಾರೆ. ಆದರೆ ನಿಮ್ಮ ಮಗು ಪುಸ್ತಕ ಓದುತ್ತಿದೆ. ನಿಮ್ಮ ಯಾವ ಮಾತಿನಿಂದಾಗಿ ಇಂತಹ ಬದಲಾವಣೆ ಸಾಧ್ಯವಾಯಿತು ಎಂದು ತಿಳಿಸಿ" ಎಂದು ಮುದುಕ ಕೇಳಿದ. ಅದಕ್ಕೆ ಮಹಿಳೆ ಸಮಾಧಾನದಿಂದ ಹೀಗೆ ಉತ್ತರಿಸಿದಳು, 'ಮಕ್ಕಳು ತಂದೆ-ತಾಯಿ ಮಾತು ಕೇಳುವುದಿಲ್ಲ ಆದರೆ ಮಕ್ಕಳು ತಂದೆ-ತಾಯಿಯರನ್ನು ಅನುಸರಿಸುತ್ತಾರೆ' ಎಂದು ತಿಳಿಸಿದಳು.
15. ಸ್ವಾತಂತ್ರ್ಯ ದಿನವನ್ನು _________ ರಂದು ಆಚರಿಸುತ್ತಾರೆ.
8. ಕೊಟ್ಟಿರುವ ವಾಕ್ಯವನ್ನು ಸರಿ ಅಥವಾ ತಪ್ಪು ಎಂದು ಗುರುತಿಸಿ:
'ಇತರರ ಒಳ್ಳೆಯ ಮಾತನ್ನು ಕೇಳಬೇಕು'.
9. ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ?
1. ಅಮ್ಮ ಮತ್ತು ಮಗು ಏನನ್ನು ಓದುತ್ತಿದ್ದರು?
10. 'ಆಕಾಶ' ಈ ಪದಕ್ಕೆ ವಿರುದ್ಧ ಪದ ಗುರುತಿಸಿ:
2. ಇಂದಿನ ಮಕ್ಕಳು ಯಾವುದರಲ್ಲಿ ಹೆಚ್ಚಾಗಿ ಆಟವಾಡುತ್ತಾರೆ?
3. ಮೊಬೈಲ್ ನ್ನು ಕನ್ನಡದಲ್ಲಿ ----------- ಎನ್ನುತ್ತೇವೆ.
11. ಜಿ. ಪಿ. ರಾಜರತ್ನಂ ರವರು ------------ ರಂದು ಜನಿಸಿದರು.
4. ಯಾವ ವಯಸ್ಸಿನ ಮಗುವಿನೊಂದಿಗೆ ಮಹಿಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು?