Class 2 Class Assignment No - 5

Language: English
Subject: Math > Algebra
Age: 7 - 8

NATIONAL PUBLIC SCHOOL

JAYANAGAR

ACADEMIC YEAR - 2021 - 22

CLASS ASSIGNMENT NO - 5

CLASS
- 2

SUBJECT - KANNADA

1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ. (Read the following passage and answer the following questions.)

ರಾಮಪ್ಪನ ಮನೆ ಸಂಜೆಯ ಸಮಯ ಮನೆಯ ಬಾಗಿಲ ಬಳಿ ವೀಣಾ ನಿಂತಿದ್ದಳು. ಆಟವಾಡಲು ಅವಳು ಗೆಳೆಯರಿಗಾಗಿ ಕಾದಿದ್ದಳು. ಆಗ ಮಹಾದೇವ ಅವರು ಮನೆಗೆ ಬಂದರು. ಅವರನ್ನು ನೋಡಿದ ವೀಣಾ ಸಂತಸಗೊಂಡಳು. ''ಬನ್ನಿ ಚಿಕ್ಕಪ್ಪ ಬನ್ನಿ.... ಎಂದು ಮನೆಯೊಳಗೆ ಕರೆದುಕೊಂಡು ಹೋಗಿ ಕುಳಿತುಕೊಳ್ಳಲು ಹೇಳಿ ಕುಡಿಯಲು ನೀರು ತಂದುಕೊಟ್ಟಳು''.

1. ವೀಣಾ ಎಲ್ಲಿ ನಿಂತಿದ್ದಳು?

2. ವೀಣಾ ಆಟವಾಡಲು ____________ ಕಾದಿದ್ದಳು.

3. ರಾಮಪ್ಪನ ಮನೆಗೆ ಬಂದವರು___________

4. ವೀಣಾ ಚಿಕ್ಕಪ್ಪನಿಗೆ ಕುಡಿಯಲು ಏನನ್ನು ಕೊಟ್ಟಳು?

5. ''ಬನ್ನಿ ಚಿಕ್ಕಪ್ಪ ಬನ್ನಿ ...'' ಈ ಮಾತನ್ನು ಯಾರು ಹೇಳಿದರು ?

II.1 'ಕಾರ್ಖಾನೆ' ಈ ಪದದ ಬಹುವಚನ ರೂಪ ಗುರುತಿಸಿ.

2. 'ಅಳತೆ' ಈ ಪದದ ಅರ್ಥ_________

3. 'ಮುಖ್ಯ' ಈ ಪದಕ್ಕೆ ವಿರುದ್ಧ ಪದ ಗುರುತಿಸಿ.

4. 'ತಂದೆ' ಈ ಪದಕ್ಕೆ ಸ್ತ್ರೀಲಿಂಗ ರೂಪ ಗುರುತಿಸಿ.

5. ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ___________

6. ಬಟ್ಟೆ ಹೊಲಿಯುವ ಯಂತ್ರವನ್ನು ಕಂಡುಹಿಡಿದವರು__________

7. ಬಟ್ಟೆಯ ಅಂಗಡಿಯಲ್ಲಿದ್ದ ದರ್ಜಿಯ ಹೆಸರು__________

8. ಮಕ್ಕಳು ಬಟ್ಟೆಯ ಅಂಗಡಿಯಲ್ಲಿ_________________ ನೋಡಿದರು.

9. ಯಂತ್ರಗಳನ್ನು ಎಲ್ಲಿ ತಯಾರಿಸುತ್ತಾರೆ?

10. ಸೂಚಿಯನ್ನು ___________ಗಳ ಆಧಾರದ ಮೇಲೆ ಮಾಡಲಾಯಿತು.