Class - 3 Assignment NO - 1

Language: Hindi
Subject: हिंदी > वाचन

NATIONAL PUBLIC SCHOOL

JAYANAGAR

ACADEMIC YEAR - 2021 -22

CLASS ASSIGNMENT NO - 1

CLASS - 3 STD

SUBJECT - KANNADA

DATE:13/7/2021

1 . ಅಂಜುಬುರುಕ ಈ ಪದಕ್ಕೆ ವಿರುದ್ಧ ಪದ ಗುರುತಿಸಿ .

2. ಚಿತ್ರ ನೋಡಿ ವಾಕ್ಯ ಬರೆಯಿರಿ;

3. 'ಮೂದಲಿಸು' ಈ ಪದದ ಅರ್ಥ ________

4. ಕಾಡಿಗೆ ಮರ ಕಡಿಯಲು ಬಂದವರು ಯಾರು?

5. ಮಾನವ ಯಾರನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು?

6."ಸಾಲುಮರದ ತಿಮ್ಮಕ್ಕನನ್ನು ನೋಡಿ ಕಲಿ" ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು?

7. ಪ್ರಕೃತಿಯನ್ನು ಉಳಿಸುವುದು ಹೇಗೆ ?

8. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ವಾದ-ವಿವಾದಗಳಲ್ಲಿ ಯಾರು ಹೆಚ್ಚಾಗಿ ಮನಪರಿವರ್ತನೆ ಮಾಡಿಕೊಂಡರು?

9. ಅತಿವೃಷ್ಟಿ ಎಂದರೇನು?

10. ಕೊಟ್ಟಿರುವ ಕಥೆಯನ್ನು ಕೇಳಿ, ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ:

1. ಹಳ್ಳಿಯಲ್ಲಿ ಎಷ್ಟು ಜನ ಸ್ನೇಹಿತರಿದ್ದರು?

2. ಸ್ನೇಹಿತರೆಲ್ಲರೂ ಎಲ್ಲಿಗೆ ಹೋಗಲು ನಿರ್ಧರಿಸಿದರು?

3. ಯಾವ ಕಾರಣಕ್ಕಾಗಿ ಸ್ನೇಹಿತರು ಕಾಶಿಗೆ ಹೊರಟರು?

4. ಸ್ನೇಹಿತರು ನಗರಕ್ಕೆ ಹೋಗುವಾಗ ಏನನ್ನು ನೋಡಿದರು?

5. ಸಾಮಾನ್ಯ ಜ್ಞಾನ ಮತ್ತು ಬುದ್ಧಿಶಕ್ತಿಯಿಂದ ಕೊನೆಗೆ ಯಾವ ಸ್ನೇಹಿತ ಉಳಿದುಕೊಂಡನು?