Class - 2nd Class Assignment NO - 2

Language: Hindi
Subject: हिंदी > वाचन
Age: 7 - 8

NATIONAL PUBLIC SCHOOL

JAYANAGAR

ACADEMIC YEAR - 2021 -22

CLASS ASSIGNMENT NO - 2

CLASS - 2 STD

SUBJECT - KANNADA

1 . 'ದರ್ಜಿ' ಈ ಪದದ ಅರ್ಥ ಬರೆಯಿರಿ: (Write meaning )

2. 'ರಾಜ' ಈ ಪದದ ಸಮಾನಾರ್ಥಕ ಗುರುತಿಸಿ: (Write synonym)

3. 'ಕುಹುಡು' ಈ ಅಕ್ಷರವನ್ನು ಕ್ರಮವಾಗಿ ಜೋಡಿಸಿ ಗುರುತಿಸಿ : (Rearrange the letter)

4. 'ಪಕ್ಷಿ' ಈ ಪದಕ್ಕೆ ಬಹುವಚನ ರೂಪ ಗುರುತಿಸಿ : ( change into plural)

5. 'ಮಗ' ಈ ಪದಕ್ಕೆ ಸ್ತ್ರೀಲಿಂಗ ರೂಪ ಗುರುತಿಸಿ : (Change the gender)

6. ಕೊಟ್ಟಿರುವ ಆಯ್ಕೆಯಲ್ಲಿ ವಿಜಾತಿ ಒತ್ತಕ್ಷರ ಗುರುತಿಸಿ.;

7. "ಮಗಳಿಗೊಂದು" ಈ ಪದಕ್ಕೆ ಪ್ರಾಸ ಪದವನ್ನು ಗುರುತಿಸಿ: (Write Rhyming words )

8. 'ಕಷ್ಟ' ಈ ಪದಕ್ಕೆ ವಿರುದ್ಧ ಪದ ಗುರುತಿಸಿ: (Write the opposite )

9. ಕೆಳಗೆ ಕೊಟ್ಟಿರುವ ಚಿತ್ರವನ್ನು ಗುರುತಿಸಿ: ( Identify the picture )

10. 'ಬಣ್ಣದಹಕ್ಕಿ' ಈ ಪದ್ಯವನ್ನು ಬರೆದ ಕವಿ _________

11. ಕೊಟ್ಟಿರುವ ಗದ್ಯಭಾಗವನ್ನು ಓದಿಕೊಂಡು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ: (Read the passage and answer the questions )

ಒಂದು ಊರು ಆ ಊರಿನ ಹೆಸರು ರಾಮಾಪುರ. ಆ ಊರಿನಲ್ಲಿ ಒಂದು ಶಾಲೆಯಿತ್ತು ,ಆ ಶಾಲೆಯ ಹೆಸರು ನವೋದಯ ಶಾಲೆ . ಆ ಶಾಲೆಗೆ ಹೊಸದಾಗಿ ಅರುಣ ಎಂಬ ಹೆಸರಿನ ಗುರುಗಳು ನಾಲ್ಕನೇ ತರಗತಿಗೆ ಬಂದರು. ತರಗತಿಗೆ ಬಂದಾಗ ಮಕ್ಕಳು ನಮಸ್ಕರಿಸಿದರು ಗುರುಗಳು ಚೆನ್ನಾಗಿ ಪಾಠ ಮಾಡಿದರು. ತರಗತಿಯಲ್ಲಿ ಗೌರಿ ಮತ್ತು ಗೌತಮ್ ಪಾಠಗಳನ್ನು ಆಲಿಸಿದರು. ಮನೆಗೆ ಬಂದ ನಂತರ ಗೌರಿಯು ಪಾಠವನ್ನು ಬರೆದು ಕಲಿತಳು.

1. ಗದ್ಯದಲ್ಲಿ ನೀಡಿರುವ ಊರಿನ ಹೆಸರೇನು?

2. ಹೊಸದಾಗಿ ತರಗತಿಗೆ ಬಂದವರು ಯಾರು?

3. ಶಾಲೆಯಲ್ಲಿ ಯಾರು ಪಾಠವನ್ನು ಆಲಿಸಿದರು?

4. ಗುರುಗಳು ಹೊಸದಾಗಿ ಯಾವ ತರಗತಿಗೆ ಬಂದರು?

5. ಮನೆಗೆ ಬಂದ ನಂತರ ಗೌರಿ ಪಾಠವನ್ನು ಹೇಗೆ ಕಲಿತಳು?