Class - 2 Class Assignment NO - 3

Language: Hindi
Subject: हिंदी > वाचन
Age: 7 - 8

NATIONAL PUBLIC SCHOOL

JAYANAGAR

ACADEMIC YEAR - 2021 -22

CLASS ASSIGNMENT NO - 3

CLASS - 2nd STD

SUBJECT - KANNADA

1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ. (Read the following passage and answer the following questions.)

ಅದು ಸರ್ಕಾರಿ ಶಾಲೆ. ಆ ದಿನ ಬಾಪು ಅವರ ಜನುಮದಿನದ ಆಚರಣೆ. ಶಾಲೆಯ ತುಂಬಾ ಆ ದಿನ ಸಡಗರವೋ ಸಡಗರ. ರಾಮನು ಹೂ ತಂದನು. ರಾಜನು ಮಾಲೆ ಮಾಡಿದನು. ಬಾಪು ಅವರ ಪಟವು ಹೂಮಾಲೆಯಿಂದ ಕಂಗೊಳಿಸಿತು. ತರುಣ ದೇವರನಾಮ ಹಾಡಿದನು. ಉದಯ ಗುರುಗಳು ದೀಪ ಬೆಳಗಿದರು. ರೂಪಾ ಮತ್ತು ದೀಪಾ ಆ ದಿನದ ಆಚರಣೆಯ ಕುರಿತು ಭಾಷಣ ಮಾಡಿದರು.

1.ಯಾರ ಜನುಮದಿನದ ಆಚರಣೆಯನ್ನು ಮಾಡಲಾಯಿತು?

2. 'ಹೂ' ಯಾರು ತಂದರು?

3.ಬಾಪೂರವರ ಪಟವು ಯಾವುದರಿಂದ ಕಂಗೊಳಿಸುತ್ತಿತ್ತು?

4. ಯಾರು ದೇವರನಾಮ ಹಾಡಿದರು?

5.ರೂಪಾ ಮತ್ತು ದೀಪಾ ಯಾವುದರ ಕುರಿತು ಭಾಷಣ ಮಾಡಿದರು?

6. 'ಮಂತ್ರಿ' ಈ ಪದದ ಅರ್ಥ ಗುರುತಿಸಿ. (Choose the meaning)

7. 'ತಂದೆ' ಈ ಪದಕ್ಕೆ ಲಿಂಗ ಬದಲಾಯಿಸಿರಿ. (Change the gender)

8. 'ಊರಿಗೊಬ್ಬ' ಈ ಪದವು ____________ ಒತ್ತಕ್ಷರ ಉದಾಹರಣೆಯಾಗಿದೆ.

9. 'ಯಂತ್ರ' ಈ ಪದದ ಬಹುವಚನ ರೂಪ ಗುರುತಿಸಿ. ( Write the plural form)

10. ಕ ಯಿಂದ ಳ ವರೆಗಿನ ಅಕ್ಷರಗಳನ್ನು ______________ ಎನ್ನುತ್ತೇವೆ.

11. 'ಗೊಂಬೆಗಳು 'ಈ ಪದವನ್ನು ಬಿಡಿಸಿ ಬರೆದಾಗ ______________ಆಗುತ್ತದೆ. (Disjoin the letter)

12. ಬಣ್ಣದ ಹಕ್ಕಿಯನ್ನು ಕರೆದವರು ಯಾರು?

13. ___________ ಪೇಟೆಗೆ ಹೋಗಿಹನು.

14. ಕುದುರೆ ಮತ್ತು ಒಂಟೆ__________ಗೆಳೆಯರು.

15. ಅಂಗಿಯ ಗುಂಡಿ___________ ಆಗಿತ್ತು.