Class 2 Class Assignment No - 4

Language: English
Subject: Math > Algebra
Age: 7 - 8

NATIONAL PUBLIC SCHOOL

JAYANAGAR

ACADEMIC YEAR - 2021 - 22

CLASS ASSIGNMENT NO - 4

CLASS
- 2

SUBJECT - KANNADA

1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ. (Read the following passage and answer the following questions.)

ಆ ದಿನ ಭಾನುವಾರ ಶಾಲೆಗೆ ರಜೆ. ರಾಜ, ರವಿ, ರಾಮನ ಮನೆಗೆ ಹೋದರು. ಮೂವರು ಗೆಳೆಯರು ಸೇರಿ ಜಗುಲಿಯ ಮೇಲೆ ಕುಳಿತರು. ರಾಜ- ಆಮೆಯ ಕಥೆ ಹೇಳಿದನು. ರವಿ ಕಾಗೆಯ ಕಥೆ ಹೇಳಿದ. ರಾಮ, ರಾಜ-ರಾಣಿಯರ ಕಥೆ ಹೇಳಿದ. ಕಥೆಗಳು ಮುಗಿದವು ಮೂವರೂ ಆಡಲು ಮೈದಾನಕ್ಕೆ ಹೊರಟರು.

1. ರಾಜ, ರವಿ ಯಾರ ಮನೆಗೆ ಹೋದರು?

2. ಮೂವರು ಗೆಳೆಯರು ಎಲ್ಲಿ ಕುಳಿತರು?

3.ರಾಜ, ರವಿ ರಾಮ ಕಥೆ ಹೇಳಿದ ಮೇಲೆ ಎಲ್ಲಿಗೆ ಹೋದರು?

4.ರವಿ______________ ಕಥೆ ಹೇಳಿದನು.

5. ಯಾವ ದಿನ ಶಾಲೆಗೆ ರಜೆ ಇತ್ತು?

ii. ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಬಿಟ್ಟ ಸ್ಥಳ ತುಂಬಿರಿ:[Fill in the blanks]

1. ಸೂಜಿಯ ತುದಿಗೆ_____________ ಸೇರಿಸುವುದು ಹೇಗೆ ಎಂಬುದು ತಿಳಿಯಲಿಲ್ಲ.

2. ಭರ್ಜಿಯ__________ರಂಧ್ರಕ್ಕೆ ದಾರವನ್ನು ಪೋಣಿಸಲಾಗಿತ್ತು.

3. ಎಲಿಸ್ ಹೋವ್ ನ ಶ್ರಮ ಮತ್ತು ಬುದ್ಧಿಯ ಫಲವೇ`____________

4. ಹೊಲಿಯುವ ಯಂತ್ರಕ್ಕೆ ಮುಖ್ಯವಾದ ಸಾಧನ ________________

5. ಅಡವಿಯ ಜನರು___________ ಬೀಸುತ್ತಿದ್ದರು.

6. 'ಅಡವಿ' ಈ ಪದದ ಅರ್ಥ ಗುರುತಿಸಿ:[Write the meaning]

7. 'ಮುಳ್ಳು' ಈ ಪದಕ್ಕೆ ಬಹುವಚನ ರೂಪ ಗುರುತಿಸಿ:[Write the plural]

8. 'ಹಗಲು' ಈ ಪದಕ್ಕೆ ವಿರುದ್ಧ ಪದ ಗುರುತಿಸಿ:[write the opposite]

9. ಶ್ರಮ __________ ಒತ್ತಕ್ಷರ ಪದಕ್ಕೆ ಉದಾಹರಣೆಯಾಗಿದೆ.

10. __________ ಅಕ್ಷರಗಳು ಯೋಗವಾಹಗಳಿಗೆ ಉದಾಹರಣೆಯಾಗಿವೆ.