class 2 assignment term 2 class 2 class assignment tem 2

Language: English
Subject: English language > Determinants
School grade: United Kingdom United Kingdom
Age: 3 - 5

NATIONAL PUBLIC SCHOOL

JAYANAGAR

ACADEMIC YEAR 2021-22

CLASS ASSIGNMENT NO -06

CLASS : II STD

SUBJECT: KANNADA

I. ಕೊಟ್ಟಿರುವ ಗದ್ಯ ಭಾಗವನ್ನು ಓದಿ ,ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ಗುರುತಿಸಿ.

ಅಪ್ಪ ಪತ್ರಿಕೆ ಓದುತ್ತಾ ಕುಳಿತಿದ್ದರು. ಅವರ ಚಿಕ್ಕಮಗ ಮಧು ಅಲ್ಲಿಗೆ ಬಂದನು. ಅಪ್ಪ ನಮಗೆ ಬುಧವಾರದಿಂದ ಕಿರುಪರೀಕ್ಷೆಯಂತೆ. ಬುಧವಾರ ಯಾವಾಗ ಬರುತ್ತಪ್ಪ? ಎಂದು ಮಧು ಕೇಳಿದನು. ಆಗ ಅಪ್ಪ ಇವತ್ತು ಯಾವ ವಾರ ಗೊತ್ತಾ ಮಧು? ಎಂದು ಪ್ರಶ್ನಿಸಿದರು. ಇಂದು ಗುರುವಾರ ಅಪ್ಪ ಎಂದು ಮಧು ಉತ್ತರಿಸಿದ. ಅದಕ್ಕೆ ಅಪ್ಪ ಇವತ್ತು ಶುಕ್ರವಾರ, ನಾಳೆ ಶನಿವಾರ, ನಾಡಿದ್ದು ಭಾನುವಾರ ಆಮೇಲೆ ಸೋಮವಾರ , ನಂತರ ಮಂಗಳವಾರ ಆದನಂತರ ಬರುವುದೇ ಬುಧವಾರ ಅಂದರೆ ನಿಮ್ಮ ಕಿರು ಪರೀಕ್ಷೆಗೆ ಇನ್ನೂ ನಾಲ್ಕು ದಿನವಿದೆ ಎಂದು ಅವನಿಗೆ ವಾರದಲ್ಲಿ ಏಳು ದಿನಗಳು ಎಂದು ಹೇಳಿಕೊಟ್ಟರು.

1. ಯಾರು ಪತ್ರಿಕೆ ಓದುತ್ತಾ ಕುಳಿತಿದ್ದರು ?

2. ಅಪ್ಪನ ಬಳಿಗೆ ಯಾರು ಬಂದರು?

3. ಕಿರುಪರೀಕ್ಷೆ ಯಾವ ವಾರ ಇರುವುದು?

4. ಒಂದು ವಾರಕ್ಕೆ ಎಷ್ಟು ದಿನಗಳಿವೆ?

5. ಕಿರು ಪರೀಕ್ಷೆಗೆ ಎಷ್ಟು ದಿನಗಳು ಬಾಕಿ ಉಳಿದಿದೆ?

II. 1. 'ಮಾವ' ಈ ಪದಕ್ಕೆ ಲಿಂಗ ಗುರುತಿಸಿ.

2. 'ಸದ್ದು' ಈ ಪದದ ಜೋಡಿ ಪದ ಗುರುತಿಸಿ.

3. 'ಮುಂಭಾಗ' ಈ ಪದದ ವಿರುದ್ಧ ಪದ ಗುರುತಿಸಿ.

4. 'ರೈತ' ಈ ಪದದ ಬಹುವಚನ ರೂಪ ಗುರುತಿಸಿ.

5. 'ಬದಿ' ಈ ಪದದ ಅರ್ಥ ಗುರುತಿಸಿ .

6. ಗೆಳೆಯರೆಲ್ಲರೂ ಕೂಡಿ_____ ನೋಡಲು ಹೋದರು.

7. ಸಂತೆಯಲ್ಲಿ _____ಮತ್ತು _____ ರಿಪೇರಿ ಮಾಡುತ್ತಿದ್ದರು.

8. ಅನಿತಾಳ ಚಿಕ್ಕಪ್ಪ ಅವಸರದಿಂದ____ ಹೋಗಬೇಡಿ ಎಂದರು.

9. ಮಕ್ಕಳು ಕಸದತೊಟ್ಟಿಯಲ್ಲಿ ________ ಸಿಪ್ಪೆಯನ್ನು ಹಾಕಿದರು.

10. ಸಂತೆಯಲ್ಲಿ ______ ಆಟ ನಡೆಯುತ್ತಿತ್ತು.