CLASS 2ND CLASS ASSIGNMENT NO - 3

Language: Assamese
Subject: অসমীয়া > পঠন
Age: 7 - 8

NATIONAL PUBLIC SCHOOL

JAYANAGAR

ACADEMIC YEAR - 2021 - 22

CLASS ASSIGNMENT NO - 3

CLASS
- 2

SUBJECT - KANNADA

1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ. (Read the following passage and answer the following questions.)

ಸೋಮನ ಮಮತೆಯ ನಾಯಿ ಟಾಮಿ. ಅದು ಮನೆಯ ಬಾಗಿಲ ಬಳಿಗೆ ಬಂದು, ಆಚೆ ಈಚೆ ನೋಡಿತು. ತೆರೆದ ಬಾಗಿಲ ಮನೆಯ ಒಳಗೆ ದೋಸೆ ನೋಡಲು ಅದರ ಬಾಯಿಂದ ನೀರು ಸುರಿಯುತ್ತಿತ್ತು. ನಾಯಿ ಕಂಡ ಸೋಮ ದೋಸೆ ತಂದನು. ಅದನ್ನು ಕಂಡ ನಾಯಿ ಬಾಲ ಆಚೆ-ಈಚೆ ಆಡಿಸಿತು. ಆಗ ಅವನು ದೋಸೆ ಹಾಕಿದನು. ದೋಸೆಯನ್ನು ಗಬಗಬನೆ ತಿಂದಿತು. ಅದರ ಜೊತೆ ಆಟವಾಡಿದನು. ಸೋಮನ ತಂಗಿ ವನಜಳು ಕೂಡ ಟಾಮಿಯ ಜೊತೆ ಆಡಿ ಕುಣಿದಳು. ಟಾಮಿಯು ಕೂಡ ಸಂತಸದಿಂದ ಅವರ ಹಿಂದೆ ಮುಂದೆ ತಿರುಗಿ ಕುಣಿಯಿತು. ಓಡಿ ಆಡಿ ನಲಿಯಿತು. ಆಟವಾದ ಬಳಿಕ ಟಾಮಿ ಎಂದಿನಂತೆ ಮನೆಯನ್ನು ಕಾಯತೊಡಗಿತು.

1. ಸೋಮನ ಮಮತೆಯ ನಾಯಿಯ ಹೆಸರೇನು ?

2. ನಾಯಿಯು ಮನೆಯ ಒಳಗೆ ಏನನ್ನು ನೋಡಿತು?

3. ನಾಯಿಯ ಬಾಯಿಂದ ___________ ಸುರಿಯುತ್ತಿತ್ತು.

4. ಸೋಮನ ತಂಗಿಯ ಹೆಸರೇನು?

5. ಆಟದ ಬಳಿಕ ನಾಯಿ ಏನನ್ನು ಕಾಯತೊಡಗಿತು?

2. ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಬಿಟ್ಟ ಸ್ಥಳ ತುಂಬಿರಿ:[Fill in the blanks]

1. ಒಳ್ಳೆಯ ಗೆಳೆಯರಾಗಿದ್ದ ಪ್ರಾಣಿಗಳು-----------------

2. ಮಂತ್ರಿಯ ಮಗಳ __________ಆಸೆಯಂತೆ ಹಾಕಿದರು.

3. 'ಬಣ್ಣದಹಕ್ಕಿ' ಪದ್ಯದ ಪ್ರಕಾರ ನೀರಿಗೆ ಹೋದವರು-------------

4. ಕುದುರೆ ಒಂದು___________ ಪ್ರಾಣಿ.

5. ಸೋತ ಕುದುರೆಗೆ ತನ್ನ_____________ ಅರಿವಾಯಿತು.

6. 'ತಂದೆ' ಈ ಪದಕ್ಕೆ ಲಿಂಗ ಬದಲಿಸಿ: [Change the gender]

7. 'ಹಕ್ಕಿ' ಪದಕ್ಕೆ ಬಹುವಚನ ರೂಪ ಗುರುತಿಸಿ: ( Write the plural form)

8. ಅ ಯಿಂದ ಔ ವರಗಿನ ಅಕ್ಷರಗಳನ್ನು __________ಎನ್ನುತ್ತೇವೆ.

9. 'ಹೋಗಿಹನು' ಈ ಪದಕ್ಕೆ ಪ್ರಾಸ ಪದ ಗುರುತಿಸಿ: (write the Rhyming words)

10. 'ಹೆಚ್ಚು' ಈ ಪದಕ್ಕೆ ವಿರುದ್ಧ ಪದ ಗುರುತಿಸಿ: ( write the opposite)